Pancha Linga Kshetra Darshan 3 Days Package

Pancha Linga Kshetra Darshan 3 Days Package 2024

4500/

Duration

3 DAYS

Tour Type

weekend Tour

Group Size

12 People

Languages

Kannada,Hindi,English

Overview
ಅನುಗ್ರಹ ಯಾತ್ರೆಯಿಂದ !!
👉!! ಮಹಾ ಶಿವರಾತ್ರಿಯ ಪ್ರಯುಕ್ತ 🔱!! ಕರ್ನಾಟಕದ (5) ಪಂಚ ಲಿಂಗ ಕ್ಷೇತ್ರ 🕉️ (2 ರಾತ್ರಿ 3 ದಿನಗಳು) ರೈಲು ಪ್ಯಾಕೇಜ್ 2024 .
👉 SBC ರೈಲು ನಿಲ್ದಾಣದಿಂದ ರಾತ್ರಿ 9.00 ಕ್ಕೆ ಹೊರಡುವುದು (ಪ್ರಯಾಣ)
ದಿನ 1- ಮರುದಿನ ಮಧ್ಯಾಹ್ನ 1.30 ಗಂಟೆಗೆ ಮುರುಡೇಶ್ವರವನ್ನು ತಲುಪಿ ಹೋಟೆಲ್ ಚೆಕ್ಇನ್ ಮಾಡಿ ಫ್ರೆಶ್‌ಅಪ್ ನಂತರ ಬೀಚ್‌ನಲ್ಲಿ ಸಮಯ ಕಳೆಯುವುದು ಹಾಗೆ ಮುರುಡೇಶ್ವರದಲ್ಲಿ ರಾತ್ರಿ ಉಳಿಯುವುದು.
ದಿನ 2- ಮುಂಜಾನೆ ಮುರುಡೇಶ್ವರ ದೇವಸ್ಥಾನ ದರ್ಶನಕ್ಕೆ ಭೇಟಿ ನಂತರ ಗೋಕರ್ಣ, ಗುಣವಂತೇಶ್ವರ, ಧಾರೇಶ್ವರ, ಸಜ್ಜೇಶ್ವರ ದೇವಸ್ಥಾನ (ಪಂಚ ಲಿಂಗ ದೇವಸ್ಥಾನ) ದರ್ಶನದ ನಂತರ ಮತ್ತೆ ಮುರುಡೇಶ್ವರ ಹೋಟೆಲ್ ಹಿಂತಿರುಗಿ ರಾತ್ರಿ ಉಳಿಯುವುದು .
ದಿನ 3- ಮುಂಜಾನೆ 6.00 ಗಂಟೆಗೆ ಚೆಕ್ಔಟ ಮಾಡಿ ರೈಲು ನಿಲ್ದಾಣ ತಲುಪುವುದು (ರೈಲು ಸಮಯ 7.00am) ಮುರುಡೇಶ್ವರದಿಂದ ಪ್ರಯಾಣ ಮತ್ತು ಬೆಂಗಳೂರಿಗೆ ರಾತ್ರಿ 8.45 ಕ್ಕೆ ತಲುಪುವುದು .
👉 ಪ್ರತಿ ವ್ಯಕ್ತಿಗೆ ಪ್ಯಾಕೇಜ್ ವೆಚ್ಚ – 4500 /-
👉 ಒಳಗೊಂಡಿರುತ್ತದೆ :
♦️ಸ್ಲೀಪರ್ ಕ್ಲಾಸ್ ನಾನ್ ಎಸಿ ರೈಲಿನ ಟಿಕೆಟ್‌
🔸2S (ಕುಳಿತು) ನಾನ್ ಎಸಿ ರೈಲಿನಲ್ಲಿ ಹಿಂತಿರುಗುವ ಟಿಕೆಟ್‌.
🔹ಸ್ಥಳೀಯ ದೃಶ್ಯವೀಕ್ಷಣೆಯ – ನಾನ್ ಎಸಿ ವಾಹನ (ಗುಂಪಿನ ಗಾತ್ರದ ಪ್ರಕಾರ).
🔸ಕೋಣೆಗಳು – 2 / 3 ಹಂಚಿಕೆ (ಆಧಾರ) ನಾನ್ ಎಸಿ ಕೊಠಡಿಗಳು .
🔹ಆಹಾರ – ಪ್ಯೂರ್ ವೆಜ್ (25+ ಕ್ಕಿಂತ ಹೆಚ್ಚು ಸದಸ್ಯರ ಇದ್ದರೆ ಅಡುಗೆ ತಂಡವು ಇರುತ್ತಾರೆ ಇಲ್ಲದಿದ್ದರೆ ಅದು ಹೋಟೆಲ್‌ಗಳಲ್ಲಿ ಕೊಡಲಾಗುತ್ತದೆ )
👉 ಒಳಗೊಂಡಿರುವುದಿಲ್ಲ :
🔹ಯಾವುದೇ ವಿಶೇಷ ಪ್ರವೇಶ / ಆಟೋ / ಬೋಟ್ ದರ.
👉 ರೈಲು ಪ್ರಯಾಣದಲ್ಲಿರುವಾಗ ಆಹಾರವು ಗ್ರಾಹಕರ ಸ್ವಂತದ್ದಾಗಿರುತ್ತದೆ.
👉ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ –
ಅನುಗ್ರಹ ಯಾತ್ರೆ
(ರಾಜ್ಯ ಪ್ರವಾಸೋದ್ಯಮ-ಕರ್ನಾಟಕ ಸರ್ಕಾರದಿಂದ ಅನುಮೋದಿಸಲಾಗಿದೆ )
ನಂ 1, NG ಆರ್ಕೇಡ್, ಹೆಸರುಘಟ್ಟ ಮುಖ್ಯ ರಸ್ತೆ, ಭರಣಿ ಮೆಡಿಕಲ್ ಎದುರು, ಟಿ ದಾಸರಹಳ್ಳಿ, ಬೆಂಗಳೂರು-560073
ಕರೆ / WhatsApp : 9880079351/ 8073200725/8095179351 .
ಮೇಲ್: [email protected]
ವೆಬ್: http://anugrahayatra.in http://www.youtube.com/@anugrahayatra1623

From Tourist

Contact Us

Please enable JavaScript in your browser to complete this form.

Have Any Question?

Do not hesitage to give us a call. We are an expert team and we are happy to talk to you.

“Discover the extraordinary in every journey, where each step is a story waiting to be written. Anugraha Yatra – Unleash the traveler in you.”

Famous Places

Anugraha Yatra By Hardev

Copyright © 2024. All rights reserved.

Need Help?
YouTube
Instagram